Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Admin
 Followed
 Rating
 HJ
 Vote
 Pred
 @
 FM Alert
 FM Approval
 Pvt
News Super Search
 ↓ 
×
Member:
Posting Date From:
Posting Date To:
Category:
Zone:
Language:
IR Press Release:

Search
  Go  
Full Site Search
  Full Site Search  
 
Mon Aug 20 05:27:08 IST
Home
Trains
ΣChains
Atlas
PNR
Forum
Gallery
News
FAQ
Trips
Login
Feedback
Advanced Search
Page#    331660 news entries  next>>
  
Today (01:40) ಮೆಟ್ರೊ ಸ್ಮಾರ್ಟ್‌ ಕಾರ್ಡ್‌ ರಿಚಾರ್ಜ್‌: ನಾನಾ ಸಮಸ್ಯೆ (www.prajavani.net)
Other News
BMRC/Bangalore Metro
0 Followers
275 views

News Entry# 351887  Blog Entry# 3730219   
  Past Edits
Aug 20 2018 (01:40)
Station Tag: KSR Bengaluru City Junction (Bangalore)/SBC added by 16591🔹Hampi Express🔹16592^~/36147
‘ನಮ್ಮ ಮೆಟ್ರೊ’ ಸ್ಮಾರ್ಟ್‌ ಕಾರ್ಡ್‌ಗಳಿಗೆ ರಿಚಾರ್ಜ್‌ ಮಾಡಲು ಪ್ರಯಾಣಿಕರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಮೆಟ್ರೊ ನಿಲ್ದಾಣಗಳಲ್ಲಿನ ಕಾರ್ಡ್‌ ಸ್ವೈಪಿಂಗ್‌ ಯಂತ್ರಗಳಲ್ಲಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ.
‘ಈ ಯಂತ್ರಗಳು ಡೆಬಿಟ್‌ ಕಾರ್ಡ್‌ ಸ್ವೀಕರಿಸುತ್ತಿಲ್ಲ. ಹಾಗಾಗಿ ನಮಗೂ ಸಮಸ್ಯೆಯಾಗುತ್ತಿದೆ’ ಎಂದು ನಿಲ್ದಾಣಗಳ ಗ್ರಾಹಕ ಸೇವಾ ವಿಭಾಗದ ಸಿಬ್ಬಂದಿ ಅಸಹಾಯಕತೆವ್ಯಕ್ತಪಡಿಸಿದರು. 
‘ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ಒಂದು ಗ್ರಾಹಕ ಸೇವಾ ಕೇಂದ್ರದಲ್ಲಿ ಮಾತ್ರ ಡೆಬಿಟ್‌ ಕಾರ್ಡ್‌ ಸ್ವೀಕರಿಸಲಾಗುತ್ತದೆ. ಬಹುತೇಕ ನಿಲ್ದಾಣಗಳ ಕೇಂದ್ರದಲ್ಲಿ ಈ ಸೇವೆ ಬಹಳ ಕಾಲದಿಂದ ಸ್ಥಗಿತಗೊಂಡಿದೆ’ ಎಂದು ಪ್ರಯಾಣಿಕರೊಬ್ಬರು ದೂರಿದರು. 
‘ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಟೊಕನ್‌
...
more...
ಬದಲು ಸ್ಮಾರ್ಟ್‌ ಕಾರ್ಡ್‌ ಬಳಸಿ ಎಂದು ಉತ್ತೇಜಿಸುತ್ತಿದೆ. ಆದರೆ, ಡೆಬಿಟ್‌ ಕಾರ್ಡ್‌ ಬಳಕೆ ಸಂಬಂಧ ಎದುರಾಗಿರುವ ಸಮಸ್ಯೆ ನಿವಾರಿಸುವಲ್ಲಿ ಮಾತ್ರ ಇನ್ನೂ  ‘ಸ್ಮಾರ್ಟ್‌’ ಆಗಿಲ್ಲ’ ಎಂದು ಪ್ರಯಾಣಿಕ ರವೀಂದ್ರ ದೂರಿದರು. ಎಂ.ಜಿ.ರಸ್ತೆ ನಿಲ್ದಾಣದಲ್ಲಿ ತಮ್ಮ ಕಾರ್ಡ್‌ಗೆ ರಿಚಾರ್ಜ್‌ ಮಾಡಿಸಿಕೊಳ್ಳಲು ಅವರು ಸುಮಾರು ಹೊತ್ತು ಕಾದು ನಿಂತಿದ್ದರು.  
‘ಕಾರ್ಡ್‌ ಸ್ವೀಕರಿಸುವುದಿಲ್ಲ ಎಂದು ಇಲ್ಲಿಗೆ ಬಂದಾಗಲಷ್ಟೇ ಗೊತ್ತಾಗುತ್ತದೆ. ಆಗ ಸಮೀಪದಲ್ಲಿರುವ ಎಟಿಎಂನಿಂದ ನಗದು ಪಡೆದು ಹಣ ಪಾವತಿಸುತ್ತೇವೆ. ನಾವು ಖಾತೆ ಹೊಂದಿರುವ ಬ್ಯಾಂಕ್‌ನ ಎಟಿಎಂ ಇಲ್ಲಿಲ್ಲ. ಅನ್ಯ ಬ್ಯಾಂಕ್‌ಗಳ ಎಟಿಎಂನಿಂದ ಹಣ ಪಡೆದರೆ ಹೆಚ್ಚುವರಿ ಸೇವಾ ಶುಲ್ಕ ಕಟ್ಟಬೇಕಾಗುತ್ತದೆ. ಇದರಿಂದ ನಮಗೆ ಅನಗತ್ಯ ಹೊರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. 
‘ನಮ್ಮಲ್ಲೂ ಕಾರ್ಡ್‌ ಸ್ವೀಕರಿಸುತ್ತಿದ್ದೆವು. ಆದರೆ, ಕಾರ್ಡ್‌ ಸ್ವೈಪ್‌ ಮಾಡುವ ಯಂತ್ರಗಳು ಮೂರು ದಿನಗಳಿಂದ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ’ ಎಂದು ಎಂ.ಜಿ.ರಸ್ತೆ ನಿಲ್ದಾಣದ ಸಿಬ್ಬಂದಿ ಹೇಳಿದರು. 
ಈ ಬಗ್ಗೆ ಪ್ರತಿಕ್ರಿಯಿಸಿದ ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌, ‘ಡೆಬಿಟ್‌ ಕಾರ್ಡ್‌ ಮೂಲಕ ಹಣ ಪಾವತಿ ಸಂಬಂಧಿಸಿದಂತೆ ಕೆಲವು ನಿಲ್ದಾಣಗಳಲ್ಲಿ ಸಮಸ್ಯೆ ಇದೆ. ಪಿಒಎಸ್‌ ಯಂತ್ರ ಅಳವಡಿಸುವ ಬಗ್ಗೆ ನಿಗಮವು ಐಸಿಐಸಿಐ ಬ್ಯಾಂಕ್‌ ಮತ್ತು ಫೆಡರಲ್‌ ಬ್ಯಾಂಕ್‌ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಪೈಕಿ ಫೆಡರಲ್‌ ಬ್ಯಾಂಕ್‌ ಮೂಲಕ ಅಳವಡಿಸಲಾದ ಯಂತ್ರಗಳು ಕೈಕೊಟ್ಟಿವೆ. ಸಮಸ್ಯೆಯನ್ನು ಬ್ಯಾಂಕ್‌ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇನ್ನೊಮ್ಮೆ ಮಾತನಾಡಿ ಪರಿಹರಿಸಲು ಪ್ರಯತ್ನಿಸುತ್ತೇವೆ’ ಎಂದರು.
  
Today (01:32) ಕೇರಳ ಪ್ರವಾಹ: ರೈಲು ನಿಲ್ದಾಣದಿಂದ ಪರಿಹಾರ ಸಾಮಗ್ರಿ (www.prajavani.net)
Other News
SWR/South Western
0 Followers
286 views

News Entry# 351886  Blog Entry# 3730213   
  Past Edits
Aug 20 2018 (01:32)
Train Tag: T18 / Thane - Mumbai CSMT Slow Local/97316 removed by 16591🔹Hampi Express🔹16592^~/36147

Aug 20 2018 (01:32)
Train Tag: Coimbatore - Erode MEMU/66600 removed by 16591🔹Hampi Express🔹16592^~/36147
ಕೇರಳ ಪ್ರವಾಹ ಸಂತ್ರಸ್ತರಿಗೆ ರೈಲ್ವೆ ಇಲಾಖೆ ಮತ್ತು ಉದ್ಯೋಗಿಗಳು ಸೇರಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಆರಂಭಿಸಿದ್ದಾರೆ. ಹೊದಿಕೆ, ಬಟ್ಟೆ, ನೀರು, ಆಹಾರ ಧಾನ್ಯ, ಔಷಧ, ನ್ಯಾಪ್‌ಕಿನ್‌ಗಳು, ಸಿದ್ಧ ಆಹಾರ, ಎಣ್ಣೆ, ಈರುಳ್ಳಿ... ಹೀಗೆ ‌ಬಗೆಬಗೆಯ ಸಾಮಗ್ರಿಗಳು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸಂಗ್ರಹವಾಗಿವೆ.
‘ಇದುವರೆಗೆ 18 ಟನ್‌ಗಳಷ್ಟು ಸಾಮಗ್ರಿಗಳು ಸಂಗ್ರಹವಾಗಿವೆ. ಇದನ್ನು ಪಾಲಕ್ಕಾಡ್ ಜಂಕ್ಷನ್ ನಿಲ್ದಾಣಕ್ಕೆ ಕಳುಹಿಸಲಾಗುವುದು. ಅಲ್ಲಿನ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಅಗತ್ಯವಿರುವ ಕಡೆಗೆ ರವಾನಿಸಲಾಗುವುದು’ ಎಂದು ಈ ಸಾಮಗ್ರಿ ರವಾನೆಯ ಉಸ್ತುವಾರಿ ವಹಿಸಿದ್ದ ಅಧಿಕಾರಿ ಕೆ.ಆಸಿಫ್ ವಿವರಿಸಿದರು.
‘ಈ ಸಾಮಗ್ರಿ ರವಾನಿಸಲು ಪಾರ್ಸೆಲ್ ಬೋಗಿಯೊಂದನ್ನು ಮೀಸಲಿರಿಸಲಾಗಿದೆ. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಾಮಗ್ರಿ ಸಂಗ್ರಹ ಮತ್ತು ಜೋಡಣೆಯಲ್ಲಿ ತೊಡಗಿದ್ದಾರೆ. ನೈಋತ್ಯ ರೈಲ್ವೆ ವಿಭಾಗದ ಉದ್ಯೋಗಿಗಳು, ಮಹಿಳಾ ಕಲ್ಯಾಣ ಸಂಘ ಈ ಕಾರ್ಯದಲ್ಲಿ ಕೈಜೋಡಿಸಿವೆ. ಸ್ಕೌಟ್‌ನಲ್ಲಿ ತರಬೇತಿ ಪಡೆದ ಇಲಾಖೆಯ ಸಿಬ್ಬಂದಿಯನ್ನು ಸ್ವಯಂ ಸೇವಕರನ್ನಾಗಿ ಕಳುಹಿಸಲಾಗುವುದು’ ಎಂದು ಅವರು
...
more...
ವಿವರಿಸಿದರು.
‘ರಾಜ್ಯದ ಇತರ ನಿಲ್ದಾಣಗಳಲ್ಲೂ ಪರಿಹಾರ ಸಾಮಗ್ರಿ ಸಂಗ್ರಹ ನಡೆದಿದೆ. ರೈಲುಗಳ ಲಭ್ಯತೆ ಆಧಾರದ ಮೇಲೆ ಸಾಮಗ್ರಿಗಳನ್ನು ಕಳುಹಿಸಲಾಗುವುದು’ ಎಂದು ಆಸಿಫ್ ಹೇಳಿದರು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್‌.ಎಸ್‌.ಸಕ್ಸೇನಾ ಮಾತನಾಡಿ, ‘ಈ ಸಾಮಗ್ರಿಗಳನ್ನು ಯಶವಂತಪುರದಿಂದ ಪಾಲಕ್ಕಾಡ್‌ಗೆ ತೆರಳುವ ರೈಲಿನಲ್ಲಿ ಕಳುಹಿಸಲಾಗುವುದು. ಸಾರ್ವಜನಿಕರು ಪರಿಹಾರ ಸಾಮಗ್ರಿ ನೀಡಿದರೆ ಅವುಗಳನ್ನೂ ಇದೇ ಬೋಗಿಯಲ್ಲಿ ಉಚಿತವಾಗಿ ಒಯ್ಯಲಾಗುವುದು. ಹಾಗೆ ದಾನ ನೀಡುವವರು ಆಸಿಫ್‌ (ಮೊ. 97316 66600) ಅವರನ್ನು ಸಂಪರ್ಕಿಸಬಹುದು. ‌ಸಾಮಗ್ರಿಗಳು ಸಂಗ್ರಹವಾಗುತ್ತಿದ್ದಂತೆಯೇ ತ್ವರಿತವಾಗಿ ರವಾನಿಸಲಾಗುವುದು’ ಎಂದು ಅವರು ಹೇಳಿದರು. 
ಸಕಲೇಶಪುರ ಮಾರ್ಗವಾಗಿ ಹೀಗುವ ಎಲ್ಲ ರೈಲುಗಳನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ರದ್ದಾದ ರೈಲುಗಳ ಮುಂಗಡ ಬುಕ್ಕಿಂಗ್‌ ಹಣವನ್ನು ವಾಪಸ್‌ ನಿಡಲಾಗುತ್ತದೆ. ಪ್ರಯಾಣಿಕರೇ ಟಿಕೆಟ್‌ ರದ್ದುಗೊಳಿಸಿದಲ್ಲಿ ರದ್ದತಿ ಶುಲ್ಕ ಮುರಿದು ಹಣ ವಾಪಸ್‌ ನೀಡಲಾಗುತ್ತದೆ ಎಂದು ಸಕ್ಸೇನಾ ವಿವರಿಸಿದರು. 
ಇದುವರೆಗೆ ಸಂಗ್ರಹವಾದದ್ದು
ತಲಾ 25 ಕೆಜಿ ತೂಕದ 65 ಚೀಲ ಅಕ್ಕಿ. 50 ಕೆಜಿ ತೂಕದ 69 ಚೀಲ ರವೆ. 50 ಕೆಜಿ ತೂಕದ 29 ಚೀಲ ಗೋಧಿ ಹಿಟ್ಟು. ತಲಾ 15 ಕೆಜಿ ತೂಕದ 11 ಎಣ್ಣೆ ಡಬ್ಬ, ನೂರು ನೀರಿನ ಕ್ಯಾನ್‌ಗಳು (ತಲಾ 20 ಲೀಟರ್‌ ಸಾಮರ್ಥ್ಯ), ಒಂದೂವರೆ ಕ್ವಿಂಟಲ್‌ ಬೇಳೆ, 50 ಕೆಜಿ ಬಟಾಣಿ, 20 ಕೆಜಿ ಹಾಲಿನಪುಡಿ, 5 ಬಾಕ್ಸ್‌ಗಳಷ್ಟು ಹಾಲಿನ ಟೆಟ್ರಾ ಪ್ಯಾಕ್‌, 40 ಕೆಜಿ ಚಹಾಪುಡಿ, 1200 ಟೂತ್‌ಪೇಸ್ಟ್‌ ಮತ್ತು ಬ್ರಷ್‌, 30 ಕೆಜಿ ಬೆಲ್ಲ , 50 ಕೆಜಿ ಸಕ್ಕರೆ, 5 ಸಾವಿರ ಬೆಡ್‌ಷೀಟ್‌, 1,200 ಕಂಬಳಿ
  
Yesterday (21:18) Railway gangmen work without a break (www.thehindu.com)
IR Affairs
SWR/South Western
0 Followers
715 views

News Entry# 351843  Blog Entry# 3729749   
  Past Edits
Aug 19 2018 (21:18)
Station Tag: Sakleshpur/SKLR added by a2z~/1674352
Stations:  Sakleshpur/SKLR  
Posted by: a2z~ 7587 news posts
A boulder found on a railway track on the Western Ghats following a landslip on Saturday.Special Arrangement 
“Three days ago when we were clearing the track, water was gushing from the top. We were neck-deep in water while clearing the track in a tunnel,” said a railway gangman, who has been working in Sakleshpur station for the last 10 years.
“I have never witnessed such a critical situation in my career. Working amidst heavy rains and high-speed wind are near impossible. At times, within minutes of clearing the track at one point, there
...
more...
is one more landslip in the same place,” he said.
For the last two months, the railway staff in Sakleshpur have hardly had a break from work. Since June 11, when the rains started here, hundreds of landslips happened on the Western Ghats forcing the staff to rush to take up restoration work. Whenever a landslip is reported, the trains scheduled to travel on the track are either cancelled or delayed.
In the last three days alone, 42 landslips have been reported in the region.
There are four stations — Donigal, Kadagarahavalli, Yedakumari and Sirivagilu — between Sakleshpur and Subrahmanya. About 25 km from Kadagaravalli and Siruvagilu is the problematic area, where a maximum number of landslips were reported. The officers are also dependent on trolleys to reach the problematic spots.
“At least 100 workers are on the job every day in the recent days. We hire local workers for daily wages, besides our staff. But it has been very difficult to get workers too,” said an official.
Meanwhile, heavy rains continued in the Western Ghats making restoration of the track difficult. Among the landslips that happened in more than 40 places between Donigal and Sirivagilu stations, the staff have cleared only a few.
The special train meant for maintenance of the track left Sakleshpur station early morning on Saturday to take up restoration work. The staff, with the help of the workers, could clear rubble collected on the track near Donigal station. It is not clear how many more landslips have happened since Friday.
  
केरल में बाढ़ से तबाह हुए लोगों की मदद के लिए रेलवे ने भी हाथ बढ़ाया है। रेलवे बाढ़ पीड़तों तक मुफ्त में राहत सामग्री पहुंचायेगा। सोनपुर मंडल के सीनियर डीसीएम एके पांडेय ने बताया कि सरकारी एवं गैर सरकारी सभी इकाई केरल के लिए राहत सामग्री मुफ्त में बुक करा सकते हैं। इस संबध में रविवार को पूर्व मध्य रेलवे के सोनपुर मंडल ने दिशा-निर्देश जारी किया है। ज्ञात हो कि पश्चिम रेलवे ने केरल के लिए नौ लाख लीटर पेयजल के साथ एक विशेष ट्रेन शनिवार को रवाना किया था।
  
Yesterday (20:27) ‘Operate Karwar-Bengaluru train via Madgaon’ (www.thehindu.com)
IR Affairs
SWR/South Western
0 Followers
933 views

News Entry# 351841  Blog Entry# 3729609   
  Past Edits
This is a new feature showing past edits to this News Post.
Posted by: a2z~ 7587 news posts
National Railway Users' Consultative Commission Member K. Venkatesh Kini has urged the Railway Ministry to operate Bengaluru-Karwar/Kannur train services on two alternative routes till the track on Shiradi Ghat is restored.
In a memorandum to the Ministry, he said the trains are now proposed to be operated via Palakkad and Tirupattur, which involve longer journey hours. Besides, services on this alternative route are being cancelled following the flood situation in Kerala.
As such, the Ministry should operate Karwar-Bengaluru train via Madgaon, Londa and Hubballi, starting from Mangaluru, and the Kannur-Bengaluru train via Palakkad
...
more...
and Tirupattur, Mr. Kini said. He said the South Western Railway General Manager has responded positively to the demand.
Page#    331660 news entries  next>>

Go to Full Mobile site