Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt
News Super Search
 ↓ 
×
Member:
Posting Date From:
Posting Date To:
Category:
Zone:
Language:
IR Press Release:

Search
  Go  
dark mode

कोशी का प्रवेश द्वार — मानसी जं० - Prabhat Sharan

Full Site Search
  Full Site Search  
Just PNR - Post PNRs, Predict PNRs, Stats, ...
 
Sat May 21 08:27:19 IST
Home
Trains
ΣChains
Atlas
PNR
Forum
Quiz Feed
Topics
Gallery
News
FAQ
Trips
Login
Post PNRPost BlogAdvanced Search

BGM/Belagavi (Belgaum) (4 PFs)
ಬೆಳಗಾವಿ     बेलगावि

Track: Construction - Doubling+Electrification

Show ALL Trains
Shastri Nagar, Shahapur, Belagavi, Karnataka - 590001
State: Karnataka

Elevation: 751 m above sea level
Zone: SWR/South Western   Division: SSS Hubballi (Hubli)

No Recent News for BGM/Belagavi (Belgaum)
Nearby Stations in the News
Type of Station: Regular
Number of Platforms: 4
Number of Halting Trains: 36
Number of Originating Trains: 3
Number of Terminating Trains: 3
1 Follows
Rating: 3.8/5 (93 votes)
cleanliness - good (12)
porters/escalators - good (11)
food - good (12)
transportation - good (12)
lodging - good (11)
railfanning - good (12)
sightseeing - good (11)
safety - good (12)
Show ALL Trains

Station News

Page#    Showing 21 to 40 of 387 News Items  <<prev  next>>
Apr 28 (21:19) ಬೆಂಗಳೂರು-ಬೆಳಗಾವಿ ರೈಲಿಗೆ ‘ಬೆಳಗಾವಿ ಎಕ್ಸ್ ಪ್ರೆಸ್’ ಹೆಸರು (belagaviinfra.co.in)
New Facilities/Technology
SWR/South Western
0 Followers
16239 views

News Entry# 484561  Blog Entry# 5327746   
  Past Edits
Apr 28 2022 (21:19)
Station Tag: Belagavi (Belgaum)/BGM added by Tankapur to Pithoragarh new Railline/48335

Apr 28 2022 (21:19)
Train Tag: KSR Bengaluru - Belagavi SF Express/20653 added by Tankapur to Pithoragarh new Railline/48335
ದಿವಂಗತ ಸುರೇಶ್ ಅಂಗಡಿಯವರು ಪ್ರೀತಿಯ ಕೊಡುಗೆಯಾದ ಬೆಂಗಳೂರು-ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು (20653/20654) ಇನ್ನು ಬೆಳಗಾವಿ ಎಕ್ಸ್ ಪ್ರೆಸ್ (Belagavi Express) ಹೆಸರಿನಲ್ಲಿ ಒಡಲಿದೆ.
ಬಹು ವರ್ಷಗಳ ಬೇಡಿಕೆಯಾಗಿದ್ದ ಬೆಳಗಾವಿ ಬೆಂಗಳೂರು ರೈಲು ನಿತ್ಯ ಸಂಚಾರ ಆರಂಭಿಸಿದ್ದು ಜೂನ್ 29, 2019 ರಂದು. ಅಂದಿನಿಂದ ಇಂದಿನವರೆಗೆ ಈ ರೈಲಿಗೆ ಹೆಸರೇ ಇಲ್ಲದ ಕಾರಣ ಬೆಂಗಳೂರು ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (Bengaluru-Belagavi Super fast Express) ಹೆಸರಿನಲ್ಲಿ ಓಡಿಸಲಾಗುತ್ತಿತ್ತು, ಆದರೆ ಇನ್ನು ಇದರ ಹೆಸರು ಬೆಳಗಾವಿ ಎಕ್ಸ್ ಪ್ರೆಸ್ (Belagavi Express) ಎಂದೇ ಕರೆಯಬಹುದು.
ರೈಲ್ವೆ ಇಲಾಖೆ ಈ ಹೆಸರನ್ನು ಕಳೆದ ಶನಿವಾರ (23 ಏಪ್ರಿಲ್) ದಿಂದ ಈ ರೈಲಿನ ಬೋರ್ಡ್ ಬದಲಾಯಿಸಿದ್ದು, ಬೆಳಗಾವಿ ಎಕ್ಸ್ ಪ್ರೆಸ್ (Belagavi Express) ನಾಮಫಲಕ ಹಾಕಿದ್ದಾರೆ. ಈ ರೈಲಿಗೆ ಹಲವಾರು ಹೆಸರುಗಳನ್ನು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸೂಚಿಸಿದ್ದು,
...
more...
ಈ ರೈಲಿಗೆ ಇನ್ನೂ ಯಾವುದೇ ಹೆಸರು ಅಧಿಕೃತವಾಗಿ ನಿರ್ಧಾರವಾಗಿಲ್ಲ, ಆದಕಾರಣ ಈ ರೈಲನ್ನು ಇನ್ನು ಬೆಳಗಾವಿ ಎಕ್ಸ್ ಪ್ರೆಸ್ (Belagavi Express) ಹೆಸರಿನಲ್ಲಿ ಓಡಿಸಲಿದೆ ರೈಲ್ವೆ ಇಲಾಖೆ.
ಈ ರೈಲು ನಿತ್ಯ ಬೆಳಗಾವಿ ಮತ್ತು ಬೆಂಗಳೂರು ನಡುವೆ ಲೋಂಡಾ, ಹುಬ್ಬಳ್ಳಿ, ಅರಸೀಕೆರೆ, ತುಮಕೂರು ಮಾರ್ಗವಾಗಿ ಸಂಚರಿಸುತ್ತದೆ. ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ, ತುಮಕೂರು ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರುವುದರಿಂದ ಪ್ರಯಾಣಿಕರಿಗೆ ಸಮಯದ ಉಳಿತಾಯವಾಗುತ್ತದೆ.
ರೈಲು ಬೆಂಗಳೂರು/ಬೆಳಗಾವಿ ಕಡೆಯಿಂದ ರಾತ್ರಿ 9 ಗಂಟೆಗೆ ಹೊರಟು ಬೆಳಿಗ್ಗೆ 7.30 ಕ್ಕೆ ಬೆಳಗಾವಿ/ಬೆಂಗಳೂರು ತಲುಪಲಿದೆ. ಈ ರೈಲು ಬೆಳಗಾವಿ-ಬೆಂಗಳೂರು ನಡುವಿನ ರೈಲು ಮಾರ್ಗದ 610 ಕಿಮೀಗಳನ್ನು 10 ಗಂಟೆಯಲ್ಲಿ ಕ್ರಮಿಸುತ್ತದೆ. ರೈಲಿಗೆ ಒಟ್ಟು 21 ಕೋಚ್‌ಗಳಿವೆ.
Apr 28 (21:15) ವಿಶ್ವಮಾನವ ಎಕ್ಸ್‌ಪ್ರೆಸ್ ರದ್ದು: ಪ್ರಯಾಣಿಕರಿಗೆ ತೊಂದರೆ (www.prajavani.net)
Temporary Stops
SWR/South Western
0 Followers
11197 views

News Entry# 484560  Blog Entry# 5327741   
  Past Edits
Apr 28 2022 (21:16)
Station Tag: SSS Hubballi Junction (Hubli)/UBL added by Tankapur to Pithoragarh new Railline/48335

Apr 28 2022 (21:16)
Station Tag: KSR Bengaluru City Junction (Bangalore)/SBC added by Tankapur to Pithoragarh new Railline/48335

Apr 28 2022 (21:16)
Station Tag: Mysuru Junction (Mysore)/MYS added by Tankapur to Pithoragarh new Railline/48335

Apr 28 2022 (21:15)
Station Tag: Belagavi (Belgaum)/BGM added by Tankapur to Pithoragarh new Railline/48335

Apr 28 2022 (21:15)
Train Tag: Vishwamanava Express/17325 added by Tankapur to Pithoragarh new Railline/48335
ಬೆಂಗಳೂರು: ಬೆಳಗಾವಿ ರೈಲು ನಿಲ್ದಾಣದಲ್ಲಿ ಸಿಗ್ನಲ್‌ ಕಾಮಗಾರಿ ನಿರ್ವಹಿಸಲು ಮೈಸೂರಿನಿಂದ ಬೆಂಗಳೂರು ಮಾರ್ಗದಲ್ಲಿ ಬೆಳಗಾವಿಗೆ ಹೋಗುವ ‘ವಿಶ್ವಮಾನವ ಎಕ್ಸ್‌ಪ್ರೆಸ್‌’ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಮೇ 5ರ ತನಕ ರದ್ದುಪಡಿಸಿದೆ. ಇದು ಮೈಸೂರು–ಬೆಂಗಳೂರು–ಹುಬ್ಬಳ್ಳಿ ನಡುವಿನ ರೈಲು ಪ್ರಯಾಣಿಕರಿಗೂ ತೊಂದರೆ ಉಂಟು ಮಾಡಿದೆ.
ಬೆಳಿಗ್ಗೆ 5.50ಕ್ಕೆ ಮೈಸೂರಿನಿಂದ ಹೊರಡುತ್ತಿದ್ದ ರೈಲು, 8.40 ಬೆಂಗಳೂರಿಗೆ ಬಂದು ರಾತ್ರಿ 9.45ರ ಸುಮಾರಿಗೆ ಬೆಳಗಾವಿ ತಲುಪುತ್ತಿತ್ತು. ಮರುದಿನ ಬೆಳಿಗ್ಗೆ 5.30ಕ್ಕೆ ಬೆಳಗಾವಿಯಿಂದ ಹೊರಟು ಸಂಜೆ 5.40ಕ್ಕೆ ಬೆಂಗಳೂರಿಗೆ ಬರುತ್ತಿತ್ತು. ರಾತ್ರಿ 8.40ರ ಸುಮಾರಿಗೆ ಮೈಸೂರು ತಲುಪುತ್ತಿತ್ತು.
‘ಮೈಸೂರಿನಿಂದ ಬೆಂಗಳೂರಿಗೆ ಬರುವ ಮತ್ತು ಹೋಗುವ ಪ್ರಯಾಣಿಕರಿಗೆ, ಬೆಂಗಳೂರಿನಿಂದ ಅರಸೀಕೆರೆ ಮತ್ತು ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಇತ್ತು. ಚಾಮುಂಡಿ ಎಕ್ಸ್‌ಪ್ರೆಸ್‌ ಮೇಲಿನ ಪ್ರಯಾಣಿಕರ ಒತ್ತಡವನ್ನೂ ಇದು ಕಡಿಮೆ ಮಾಡುತ್ತಿತ್ತು. ಬೆಳಗಾವಿಯಲ್ಲಿ ಕಾಮಗಾರಿ ನಿರ್ವಹಿಸಲು ಇಡೀ 749 ಕಿಲೋ ಮೀಟರ್ ಸಂಚಾರವನ್ನೇ ರದ್ದುಪಡಿಸಿರುವುದು ಎಷ್ಟು ಸರಿ’ ಎಂಬುದು ರೈಲು
...
more...
ಪ್ರಯಾಣಿಕರ ಪ್ರಶ್ನೆ.  
‘ರೈಲುಗಳ ಸಂಚಾರದ ನಡುವೆ ಕಾಮಗಾರಿಗಳನ್ನು ನಿರ್ವಹಿಸಲು ಆಗುವುದಿಲ್ಲ ಎಂಬುದು ಒಪ್ಪುವ ವಿಚಾರ. ಬೆಳಗಾವಿಯಲ್ಲಿ ಕಾಮಗಾರಿ ನಿರ್ವಹಿಸಲು ಇಡೀ ಮಾರ್ಗದ ಸಂಚಾರ ರದ್ದುಪಡಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಮೈಸೂರಿನಿಂದ ಬೆಂಗಳೂರು ಮಾರ್ಗದಲ್ಲಿ ಅರಸೀಕೆರೆ ಅಥವಾ ಹುಬ್ಬಳ್ಳಿ ತನಕವಾದರೂ ರೈಲು ಸಂಚಾರ ಮುಂದುವರಿಸಬೇಕು’ ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್ ಒತ್ತಾಯಿಸಿದರು.
‘ಬೆಂಗಳೂರಿನಿಂದ ಅರಸೀಕೆರೆ ಅಥವಾ ಹುಬ್ಬಳ್ಳಿ ಕಡೆಗೆ ಬೆಳಿಗ್ಗೆ 6.30ರ ನಂತರ ಯಾವುದೇ ರೈಲುಗಳಿಲ್ಲ. ದುಬಾರಿ ದರ ಪಾವತಿಸಿ ಬಸ್‌ನಲ್ಲಿ ಸಂಚಾರ ಮಾಡುವುದು ಕಷ್ಟ. ವಿಶ್ವಮಾನವ ರೈಲು ಸಂಚಾರವನ್ನು ಕೂಡಲೇ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.‌
‘ಬೆಳಗಾವಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ವಿಶ್ವಮಾನವ ಎಕ್ಸ್‌ಪ್ರೆಸ್‌ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಹುಬ್ಬಳ್ಳಿ ಅಥವಾ ಅರಸೀಕೆರೆ ತನಕ ಸಂಚಾರ ಮುಂದುವರಿಸುವ ಸಾಧ್ಯತೆ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಲಾಯಿತು. ಕೋಚ್ ನಿರ್ವಹಣೆ, ಸುರಕ್ಷತೆ ಪರಿಶೀಲನೆಗೆ ಬೇರೆಡೆ ಅವಕಾಶ ಇಲ್ಲದಿದ್ದರಿಂದ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಪ್ರಯಾಣಿಕರಿಗೆ ಆಗಿರುವ ಅನಾನುಕೂಲಕ್ಕೆ ಕ್ಷಮೆ ಕೋರುತ್ತೇವೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗ್ಡೆ ಸ್ಪಷ್ಟಪಡಿಸಿದರು.
Apr 25 (00:32) ಧಾರವಾಡ- ಬೆಳಗಾವಿ ರೈಲು ಮಾರ್ಗ ನಿರ್ಮಾಣಕ್ಕೆ ಧಾರವಾಡ ಹೈಕೋರ್ಟ್ ತಡೆ (www.udayavani.com)
New Facilities/Technology
SWR/South Western
0 Followers
15480 views

News Entry# 484158  Blog Entry# 5323383   
  Past Edits
Apr 25 2022 (00:32)
Station Tag: Desur/DUR added by Tankapur to Pithoragarh new Railline/48335

Apr 25 2022 (00:32)
Station Tag: Kyarkop/KRKP added by Tankapur to Pithoragarh new Railline/48335

Apr 25 2022 (00:32)
Station Tag: Belagavi (Belgaum)/BGM added by Tankapur to Pithoragarh new Railline/48335

Apr 25 2022 (00:32)
Station Tag: Dharwad/DWR added by Tankapur to Pithoragarh new Railline/48335
ಧಾರವಾಡ: ಧಾರವಾಡ- ಬೆಳಗಾವಿ ನೂತನ ರೈಲ್ವೆ ಮಾರ್ಗದ ಯೋಜನೆಗೆ ಸಂಬಂಧಸಿದಂತೆ 2021ರ ಅಕ್ಟೋಬರ್ 16ರಂದು ಹುಬ್ಬಳ್ಳಿಯಲ್ಲಿ ಸಂಸತ್ತಿನ ಸದಸ್ಯರು ತೆಗೆದುಕೊಂಡ ನಿರ್ಧಾರಕ್ಕೆ ಗುರುವಾರ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ, ದೇಸೂರು ಗ್ರಾಮದ ವ್ಯಾಪ್ತಿಯಲ್ಲಿ ಧಾರವಾಡ-ಬೆಳಗಾವಿ ರೈಲು ಮಾರ್ಗ ಹಾದು ಹೋಗಲಿದೆ. ಇದಕ್ಕೆ ಸಾಕಷ್ಟು ಕೃಷಿ ಭೂಮಿ ಬಳಕೆಯಾಗಲಿದೆ. ಹೀಗಾಗಿ ಕೆಲ ಜನಪ್ರತಿನಿಧಿಗಳು, ರೈತರ ಮುಖಂಡರು ಕೃಷಿ ಭೂಮಿ ಕೈ ಬಿಟ್ಟು ಪಕ್ಕದ ಸರಕಾರಿ ಭೂಮಿ ಬಳಕೆಗೆ ಸಲಹೆ ನೀಡಿದ್ದರು. ಇದರಿಂದ ರೈಲು ಮಾರ್ಗದ 5 ರಿಂದ 6 ಕಿ.ಮೀ. ಅಂತರ ಕಡಿಮೆಯಾಗಲಿದೆ ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ರೈಲ್ವೆ ಇಲಾಖೆ ಮರು ಸಮೀಕ್ಷೆ ಮಾಡಿತ್ತು.
ಬಳಿಕ ಹುಬ್ಬಳ್ಳಿಯ ನೈಋತ್ಯ ರೈಲ್ವೆ ಇಲಾಖೆ ಕೇಂದ್ರ ಕಚೇರಿಯಲ್ಲಿ 2021ರ ಅಕ್ಟೋಬರ್ 16ರಂದು ಜರುಗಿದ ಒಂಬತ್ತು ಜನ ಸಂಸತ್ತಿನ ಸದಸ್ಯರ ಸಭೆಯಲ್ಲಿ, ರೈತರು ಸೂಚಿಸಿದ
...
more...
ಮಾರ್ಗವನ್ನು ಬಿಟ್ಟು, ದೇಸೂರು ಮಾರ್ಗದಲ್ಲಿ ಕೃಷಿ ಭೂಮಿಯಲ್ಲಿಯೇ ಯೋಜನೆ ಪ್ರಾರಂಭಿಸಲು ಸಂಸತ್ತಿನ ಸದಸ್ಯರು, ರೈಲ್ವೆ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚಿಸಿದ್ದರು.
ಇದರಿಂದ ಕೃಷಿ ಭೂಮಿ ಕಳೆದುಕೊಳ್ಳುವ ದೇಸೂರು ಗ್ರಾಮದ ಪ್ರಸಾದ್ ಪಾಟೀಲ ಸೇರಿ 15ಕ್ಕೂ ರೈತರು, ಹುಬ್ಬಳ್ಳಿಯಲ್ಲಿ ಸಂಸತ್ತಿನ ಒಂಬತ್ತು ಸದಸ್ಯರು, ಧಾರವಾಡ- ಬೆಳಗಾವಿ ರೈಲ್ವೆ ನೂತನ ಮಾರ್ಗದ ನಿರ್ಮಾಣಕ್ಕೆ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರವೀಂದ್ರ ಗೋಕಾಕರ ಅವರು, ಉದ್ದೇಶಿತ ಮಾರ್ಗವು ಗುರ್ಲಗುಂಜಿ, ದೇಸೂರು, ರಾಜಹಂಸಗಡ, ನಂದಿಹಳ್ಳಿ, ನಾಗೇನಹಟ್ಟಿ, ನಾಗೇನಹಾಳ್, ಕೆಕೆ ಕೊಪ್ಪ ಮತ್ತು ಹಲಗಿಮರಡಿ ಗ್ರಾಮಗಳ ಮೂಲಕ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ಸ್ವಾಧೀನಪಡಿಸಿಕೊಳ್ಳಬೇಕಾದ ಸುಮಾರು ಶೇ. 80ರಷ್ಟು ಕೃಷಿ ಭೂಮಿ ಫಲವತ್ತಾಗಿದೆ. ಜೊತೆಗೆ ಅಲ್ಲಿನ ನೂರಾರು ರೈತರು ಆ ಭೂಮಿಯನ್ನು ಅವಲಂಭಿಸಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ರೈಲ್ವೆ ನೂತನ ಮಾರ್ಗ ನಿರ್ಮಿಸಲು ಸಂಸತ್ತಿನ ಸದಸ್ಯರು ತೆಗೆದುಕೊಂಡ ನಿರ್ಧಾವನ್ನು ಅನೂರ್ಜಿತಗೊಳಿಸಬೇಕು ಎಂದು ನ್ಯಾಯಾಪೀಠಕ್ಕೆ ಮನವಿ ಮಾಡಿದರು.
ವಾದ ಆಲಿಸಿದ ಹೈಕೋರ್ಟ್ ನ ಏಕಸದಸ್ಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಟ್ಟು, ನೂತನ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ 2021ರ ಅ. 16ರಂದು ತೆಗೆದುಕೊಂಡ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ, ವಿಚಾರಣೆ ಮುಂದೂಡಿದೆ.
The following trains will be cancelled, partially cancelled, diverted & regulated due Pre Non-Interlocking/Non-Interlocking work in Londa – Miraj section in connection with doubling, as detailed below:-
A.CANCELLATION:
1.Train No. 17326 Mysuru – Belagavi Vishwamanava Daily Express commencing journey from Mysuru from 22.04.2022 to 04.05.2022 will be cancelled.
2.Train No. 17325 Belagavi – Mysuru Vishwamanava Daily Express commencing journey from Belagavi from 23.04.2022 to
...
more...
05.05.2022 will be cancelled.
3.Train No. 17317 SSS Hubballi – Dadar Daily Express commencing journey from SSS Hubballi from 23.04.2022 to 04.05.2022 will be cancelled.
4.Train No. 17318 Dadar – SSS Hubballi Daily Express commencing journey from Dadar from 24.04.2022 to 05.05.2022 will be cancelled.
5.Train No. 07335 Belagavi – Shedbal Daily Passenger Special commencing journey from Belagavi from 28.04.2022 to 04.05.2022 will be cancelled.
6.Train No. 07336 Shedbal – Belagavi Daily Passenger Special commencing journey from Shedbal from 28.04.2022 to 04.05.2022 will be cancelled.
B.PARTIAL CANCELLATION:
1.Train No. 17415 Tirupati – Shri Chhatrapati Shahu Maharaj Terminus Kolhapur Haripriya Daily Express commencing journey from Tirupati from 23.04.2022 to 04.05.2022 will be partially cancelled between SSS Hubballi and Kolhapur. Accordingly, this train will be short terminated at SSS Hubballi.
2.Train No. 17416 Shri Chhatrapati Shahu Maharaj Terminus Kolhapur – Tirupati Haripriya Daily Express commencing journey from Kolhapur from 24.04.2022 to 05.05.2022 will be partially cancelled between Kolhapur and SSS Hubballi. Accordingly, this train will be originated from SSS Hubballi instead of Kolhapur and start its schedule time at SSS Hubballi.
3.Train No. 20653 KSR Bengaluru – Belagavi Daily Superfast Express commencing journey from KSR Bengaluru from 27.04.2022 to 03.05.2022 will be partially cancelled between Dharwad and Belagavi. Accordingly, this train will be short terminated at Dharwad.
4.Train No. 20654 Belagavi – KSR Bengaluru Daily Superfast Express commencing journey from Belagavi form 28.04.2022 to 04.05.2022 will be partially cancelled between Belagavi and Dharwad. Accordingly, this train will be originated from Dharwad instead of Belagavi and start its schedule time at Dharwad.
C.DIVERSION:
1.Train No. 16508 KSR Bengaluru – Jodhpur Bi-weekly Express commencing journey from KSR Bengaluru o­n 25.04.2022, 27.04.2022 & 02.05.2022 will be diverted to run via SSS Hubballi, Gadag, Bagalkot, Vijayapura, Hotgi, Solapur & Pune and skipping stoppages at Dharwad, Londa, Belagavi, Ghatprabha, Miraj, Sangli, Karad and Satara.
2.Train No. 16533  Jodhpur – KSR Bengaluru Weekly Express commencing journey from Jodhpur o­n 27.04.2022 & 04.05.2022 will be diverted to run via Pune, Solapur, Hotgi, Vijayapura, Bagalkot & Gadag and skipping stoppages at Satara, Miraj, Belagavi, Londa, Dharwad and SSS Hubballi.
3.Train No. 16507 Jodhpur – KSR Bengaluru Bi-weekly Express commencing journey from Jodhpur o­n 23.04.2022, 28.04.2022 & 30.04.2022 will be diverted to run via Pune, Solapur, Hotgi, Vijayapura, Bagalkot, Gadag & SSS Hubballi and skipping stoppages at Satara, Karad, Sangli, Miraj, Ghatprabha, Belagavi, Londa and Dharwad.
4.Train No. 16210 Mysuru – Ajmer Bi-weekly Express commencing journey from Mysuru o­n 26.04.2022, 28.04.2022 & 03.05.2022 will be diverted to run via SSS Hubballi, Gadag, Bagalkot,Vijayapura, Hotgi, Solapur & Pune and skipping stoppages at Dharwad, Londa, Belagavi, Miraj, Sangli, Karad and Satara.
5.Train No. 16209 Ajmer – Mysuru Bi-weekly Express commencing journey from Ajmer o­n 24.04.2022, 29.04.2022 & 01.05.2022 will be diverted to run via Pune, Solapur, Hotgi, Vijayapura, Bagalkot, Gadag & SSS Hubballi and skipping stoppages at Satara, Karad, Sangli, Miraj, Belagavi, Londa and Dharwad.
6.Train No. 16532 KSR Bengaluru – Ajmer Bi-weekly Express commencing journey from KSR Bengaluru o­n 29.04.2022 will be diverted to run via Gadag, Bagalkot, Vijayapura, Hotgi, Solapur & Pune and skipping stoppages at SSS Hubballi, Dharwad, Londa, Belagavi, Miraj, Sangli, Karad & Satara.
7.Train No. 16506 KSR Bengaluru – Gandhidham Weekly Express commencing journey from KSR Bengaluru o­n 30.04.2022 will be diverted to run via SSS Hubballi, Gadag, Bagalkot, Vijayapura, Hotgi, Solapur & Pune and skipping stoppages at Dharwad, Londa, Belagavi, Miraj, Sanli, Karad & Satara.
8.Train No. 16534 KSR Bengaluru – Jodhpur Weekly Express commencing journey from KSR Bengaluru o­n 24.04.2022 & 01.05.2022 will be diverted to run via Gadag, Bagalkot, Vijayapura, Hotgi, Solapur & Pune and skipping stoppages at SSS Hubballi, Dharwad, Londa, Belagavi, Miraj & Satara.
9.Train No. 16531 Ajmer – KSR Bengaluru Weekly Express commencing journey from Ajmer o­n 25.04.2022 & 02.05.2022 will be diverted to run via Pune, Solapur, Hotgi, Vijayapura, Bagalkot & Gadag and skipping stoppages at Satara, Karad, Sangli, Miraj, Belagavi, Londa, Dharwad and SSS Hubballi.
10.Train No. 11098 Ernakulam – Pune Weekly Express commencing journey from Ernakulam o­n 25.04.2022 & 02.05.2022 will be diverted to run via Madgaon, Majorda, Madure, Roha, Panvel, Karjat, Lonavala & Pune and skipping stoppages at Sanvordem, Kulem, Castle Rock, Londa, Belagavi, Ghatprabha, Miraj, Sangli, Karad and Satara.
11.Train No. 12782Hazrat Nizamuddin – Mysuru Swarna Jayanti Weekly Superfast Express commencing journey from Hazrat Nizamuddin o­n 25.04.2022 & 02.05.2022 will be diverted to run via Pune, Daund, Solapur, Hotgi, Gadag & SSS Hubballi and skipping stoppages at Satara, Karad, Sangli, Miraj, Belagavi and Dharwad.
12.Train No. 16505 Gandhidham – KSR Bengaluru Weekly Express commencing journey from Gandhidham o­n 26.04.2022 & 03.05.2022 will be diverted to run via Pune, Solapur, Hotgi, Vijayapura, Bagalkot, Gadag & SSS Hubballi and skipping stoppages at Satara, Karad, Sangli, Miraj, Belagavi, Londa and Dharwad.
D.REGULATION:
1.Train No. 17416 Shri Chhatrapati Shahu Maharaj Terminus Kolhapur – Tirupati Haripriya Daily Express commencing journey from Kolhapur o­n 22.04.2022 will be regulated for 80 minutes en-route.
About Uday
Reader Interactions
Leave a Reply Cancel reply
Your email address will not be published. Required fields are marked *
Comment *
Name *
Email *
Website

Δ
Primary Sidebar
Search
AboutUs  |  Contact us | Advertise |  Terms
Apr 22 (14:36) High court issues interim stay order on laying railway tracks between Belagavi-Dharwad via Desur (belagaviinfra.co.in)
Politics
SWR/South Western
0 Followers
14505 views

News Entry# 483932  Blog Entry# 5317438   
  Past Edits
Apr 22 2022 (14:36)
Station Tag: Dharwad/DWR added by Tankapur to Pithoragarh new Railline/48335

Apr 22 2022 (14:36)
Station Tag: Kyarkop/KRKP added by Tankapur to Pithoragarh new Railline/48335

Apr 22 2022 (14:36)
Station Tag: Desur/DUR added by Tankapur to Pithoragarh new Railline/48335

Apr 22 2022 (14:36)
Station Tag: Belagavi (Belgaum)/BGM added by Tankapur to Pithoragarh new Railline/48335
On Wednesday, Dharwad high court circuit bench has issued an interim stay order for the project of laying railway tracks between Belagavi-Dharwad via the Desur. Prasad Patil has filed a petition opposing the farm-way route of the project at the high court bench. As per the reports made on Belagavi Express, Last month, the bench issued notices to the concerned officers of the railway department and railway ministry as well. However, as the concerned authorities failed to put the government version, despite giving two opportunities, the court has stayed the project.The proposed route passes through the villages- Gurlgunji, Desur, Rajhansgad, Nandihalli, Nagenahatti, Nagenhal, KK Kopp and Halagimardi. Farmers claimed in the court that around 80% of land that required acquiring for the project is fertile and hundreds of farmers depend on that land. Farmers also claimed that the earlier route plan of the project was along the national highway-4 but...
more...
later that was changed due to political intervention.According to advocate Ravindra Gokakakar, the proposed route is not appropriate because it passes through fertile land, as well as it increases the distance by 4kms. The court stayed the project after hearing the arguments.
Page#    Showing 21 to 40 of 387 News Items  <<prev  next>>

Go to Full Mobile site